relay race
ನಾಮವಾಚಕ

ಟಪ್ಪಾ ಓಟ; ಮಜಲು ಓಟ; ರಿಲೇರೇಸು; (ಒಂದು ದಳದ ಮೊದಲ ಓಟಗಾರ ಎರಡನೆಯ ಹಂತದವರೆಗೂ, ಎರಡನೆಯವನು ಅಲ್ಲಿಂದ ಮುಂದಿನ ಹಂತದವರೆಗೂ, ಹೀಗೆಯೇ ಕೊನೆಯ ಓಟಗಾರ ಕೊನೆಯ ಹಂತದಿಂದ ಗುರಿಯವರೆಗೂ ಓಡುವ, ಎರಡೋ ಹೆಚ್ಚೋ ದಳಗಳ) ಹಂತದ ಓಟ.